ವಿಕ ಸುದ್ದಿಲೋಕ ಮೈಸೂರು
ನಾಡ ಹಬ್ಬ ದಸರಾ ಹತ್ತಿರವಾಗುತ್ತಿರುವಂತೆಯೇ ಮೈಸೂರು ಶೃಂಗಾರಗೊಳ್ಳುತ್ತಿದೆ.
ಭಿತ್ತಿಪತ್ರ, ಪೋಸ್ಟರ್, ನಾನಾ ಬರಹಗಳಿಂದ ತುಂಬಿರುತ್ತಿದ್ದ ಕಟ್ಟಡಗಳ ಗೋಡೆ ರಂಗು ಪಡೆದುಕೊಳ್ಳಲಾರಂಭಿಸಿವೆ.
ದಸರಾ ಹಾಗೂ ಮೈಸೂರಿನ ಪರಂಪರೆಯನ್ನು ಬಿಂಬಿಸುವ ಚಿತ್ರಕಲೆ ಸರಕಾರದ ಕಟ್ಟಡಗಳಲ್ಲಿ ಮೂಡಲಿದ್ದು, ನೋಡುಗರಿಗೆ ಮುದ ನೀಡಲು ಸಿದ್ಧವಾಗುತ್ತಿವೆ. ಇದಕ್ಕಾಗಿ ೩೦ ಮಂದಿ ಕಲಾವಿದರ ತಂಡ ಕಲ್ಪನೆಗೆ ಮೂರ್ತ ರೂಪ ನೀಡಲಾರಂಭಿಸಿದ್ದಾರೆ. ನಗರಪಾಲಿಕೆಯಿಂದ ಕೈಗೊಂಡಿರುವ ಈ ವರ್ಣಾಲಂಕಾರದ ಹೊಣೆಹೊತ್ತಿರುವ ಪಾಪು ಆರ್ಟ್ಸ್‌ನ ಲೋಕೇಶ್ ನೇತೃತ್ವದಲ್ಲಿ ಕಲಾವಿದರು ಚಿತ್ರ ಬಿಡಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ